Parpalegiri

About us

॥ ಶ್ರೀ ಗೌರಿಶಂಕರ ಪ್ರಸೀದತು ॥

ಶ್ರೀ ಕ್ಷೇತ್ರ ಪರ್ಪಲೆಗಿರಿ ಅತ್ತೂರು, ಕಾರ್ಕಳ ಶ್ರೀ ಕ್ಷೇತ್ರ ಪರಿಚಯ

ಶ್ರದ್ಧೆಯ ಭಗವದ್ಭಕ್ತರೇ,

ನಮ್ಮ ನಾಡಿನ ಭವ್ಯ ಚರಿತ್ರೆಯಲ್ಲಿ ಕಾರ್ಕಳಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಪ್ರಾಗೈತಿಹಾಸಿಕ ಕಾಲದಿಂದಲೂ ಮಾನವ ಬದುಕಿಗೆ ಪೂರಕವಾಗಿ ತೌಳವ ಪರಂಪರೆಯ ಮೇರು ಕಳಸದಂತೆ ಮೆರೆದ ನಗರಿ ಕಾರ್ಕಳ. ಕದಂಬರು, ಅಳುವರು. ಏಳುನಾಡು ಹೆಗ್ಗಡೆಗಳು ಈ ನಗರಿಯ ಮೇಲೆ ಅದಿಪತ್ಯ ಸ್ಥಾಪಿಸಿದ್ದರು. ತೌಳವ ದೈವಾರಾಧನೆಯ ಜೊತೆಗೆ ಶಿವ ಶಕ್ತಿಯರ ಆಲಯಗಳು ಇಲ್ಲಿ ತಲೆ ಎತ್ತಿದವು. ವೈಷ್ಣವ ಪಂಥವೂ ಇಲ್ಲಿ ಜನಮನ್ನಣೆಗಳಿಸಿತು. ಕಾರ್ಕಳವನ್ನು ಆಳಿದ ಜೈನ ದೊರೆಗಳಾದ ಭೈರವರಸರ ಕಾಲದಲ್ಲಿ ಜೈನ ಮತವು ಪ್ರಸಾರವಾಯಿತು. ಅಳುಪರಸರ ಕಾಲದಲ್ಲಿ ಉತ್ತರದಿಂದ ಹೊರಟು ಬಂದ ನವನಾಥ ಪರಂಪರೆಯ ಹಠಯೋಗಿಗಳನ್ನು ತುಳುವ ನೆಲ ತೆರೆದ ಬಾಹುಗಳಿಂದ ಸ್ವಾಗತಿಸಿತು. ಕಠೋರ ಅನುಷ್ಠಾನ. ಅಲೌಕಿಕ ಸಿದ್ದಿಗಳು, ಬೆರಗು ಹುಟ್ಟಿಸುವ ಮಾಯಾತಂತ್ರಗಳು ವಿಲಕ್ಷಣ ವ್ಯಕ್ತಿತ್ವದಿಂದ ಕೂಡಿದ್ದ ಈ ಜೋಗಿಗಳು ತುಳುನಾಡಿನ ಬೆಟ್ಟಗುಡ್ಡ ಗುಹೆಗಳಲ್ಲಿ ಸಾಧನೆಗೆ ಕುಳಿತರು.
ಈಶ್ವರಪ್ರಾಪ್ತಿ ಸಮಸ್ತ ಮನುಕುಲಕ್ಕೆ ಪ್ರಾಪ್ತವಾಗಬೇಕು. ಅದಕ್ಕೆ ಹಠಯೋಗವೇ ಮಾರ್ಗ ಎಂದ ಗುರು ಮಚ್ಚೇಂದ್ರನಾಥರು ಇಲ್ಲಿ ಅನೇಕ ತಪೋಕ್ಷೇತ್ರಗಳನ್ನು ನಿರ್ಮಾಣ ಮಾಡಿ ತೌಳವ ಪರಂಪರೆಯನ್ನು ಗಾಢವಾಗಿ ಪ್ರಭಾವಿಸಿದರು. ನಾಥ ಪರಂಪರೆಗೆ ಸೇರಿದ ಕದ್ರಿ, ಧರ್ಮಸ್ಥಳ, ಕುಂಬಳೆಯ ಪೊಸೋಡಿ ಗುಂಪೆ, ವಿಟ್ಲ, ಕೊಡಚಾದ್ರಿ, ಕಮಲಶಿಲೆ, ಮಂಗಳಾದೇವಿ ಸೂಡ. ಹಲವರಿ ಮಠ ಎಡಮೊಗೆ ಮೊದಲಾದ ಕ್ಷೇತ್ರಗಳು ನಮ್ಮ ತುಳುನಾಡಿನಲ್ಲಿವೆ. ಕಾರ್ಕಳ ತಾಲೂಕಿನಲ್ಲಿ 8 ಮತ್ತು 9ನೇ ಶತಮಾನದಲ್ಲಿ ನಾಥ ಪರಂಪರೆಯ ಪ್ರಭಾವ ಕಾಣಿಸಿತು. ಆಗ ಇಲ್ಲಿನ ನಗರದ ಪ್ರಮುಖ ಗಿರಿಯಾಗಿರುವ ಪರ್ಪಲೆಗಿರಿಯ ಗವಿಯಲ್ಲಿ ಯೋಗಿಗಳು ವಾಸವಾಗಿದ್ದ ಬಗ್ಗೆ ಐತಿಹ್ಯಗಳಿವೆ. ಇವರು ಇಲ್ಲಿ ಶಿವ ಮತ್ತು ಶಕ್ತಿಯ ಒಂದು ದೇವಾಲಯವನ್ನು ಸ್ಥಾಪಿಸಿದ್ದಾರಂತೆ. ಆದರೆ ಕಾಲ ಕ್ರಮೇಣ ರಾಜಾಶ್ರಯ ಕೈತಪ್ಪಿ ಈ ಕ್ಷೇತ್ರ ನಾಶವಾಯಿತು. ಆದರೆ ಅವರು ತಮ್ಮ ಅನುಷ್ಠಾನದಿಂದ ನೆಲೆಗೊಳಿಸಿದ್ದ ವಿಶೇಷ ದೈವೀಚೈತನ್ಯ ಮಾತ್ರ ಇಂದಿಗೂ ಇಲ್ಲಿ ಜಾಗೃತಸ್ಥಿತಿಯಲ್ಲಿದೆ.
1432ರಲ್ಲಿ ಕಾರ್ಕಳದ ಕೀರ್ತಿಗೆ ಕಳಶವಿಟ್ಟಂತೆ ಗೊಮ್ಮಟೇಶ್ವರನ ಸ್ಥಾಪನೆಯಾಯಿತು. ಈ ವಿಗ್ರಹವನ್ನು ಕೆತ್ತಿದ ಬೀರ ಕಲ್ಲುಡನಿಗೆ ಉಡುಗೊರೆಯ ರೂಪದಲ್ಲಿ ಹತ್ತೂರು ಪರ್ಪಲೆಯ ಭೂಮಿಯನ್ನು ಕೊಡುವುದಾಗಿ ಅರಸರು ಆಶ್ವಾಸನೆ ನೀಡಿದ್ದರಂತೆ. ಸ್ಥಾಪತ್ಯ ವಿದ್ಯೆಯ ಜೊತೆಗೆ ಅಲೌಕಿಕ ಶಕ್ತಿಯನ್ನು ಹೊಂದಿದ್ದ ಕಲ್ಕುಡ ಮತ್ತು ಆತನ ತಂಗಿ ಕಲ್ಲುರ್ಟಿ ವೇಣೂರ ಮಹಾದೇವರ ಅಂಗಳದಲ್ಲಿ ದೈವತ್ವವನ್ನು ಪಡೆದು ತಿರುಪತಿ ಯಾತ್ರೆ ಮುಗಿಸಿ ಮತ್ತೆ ಕಾರ್ಕಳಕ್ಕೆ ಬಂದವರು ಈ ಪರ್ಪಲೆಯ ಗುಡ್ಡಕ್ಕೆ ಮೊದಲು ಕಾಲಿಟ್ಟು. ಇಲ್ಲಿಂದಲೇ ಮೂಡುಭಾಗದಲ್ಲಿ ಕಾಣುವ ಅರಸನ ಅರಮನೆಗೆ ದೃಷ್ಟಿ ಇಟ್ಟರು ಎಂದು ಜನಪದ ಐತಿಹ್ಯಗಳಿವೆ. ಇದರ ಜೊತೆಗೆ ಕಾರ್ಕಳದ ಭೈರವರಸರ ದಂಡಿನ ಮುಖ್ಯಸ್ಥರಾಗಿದ್ದ ಕುಪ್ಪೆ ಕೋಟಿ ಬೈದ್ಯರ ಆರಾಧನಾ ಶಕ್ತಿ ಪಂಜುರ್ಲಿ ದೈವವು ಈ ಗುಡ್ಡದ ಮೇಲೆ ಇದೆ ಎಂಬ ಉಲ್ಲೇಖ ಪಾಡ್ಡನಗಳಲ್ಲಿ ಲಭ್ಯವಿದೆ. ಖ್ಯಾತ ಇತಿಹಾಸ ಸಂಶೋಧಕಿ ಡಾ. ಇಂದಿರಾ ಹೆಗ್ಡೆಯವರು ಅತ್ತೂರು ಚರ್ಚ್ ಇರುವ ಸ್ಥಳ ಪ್ರಾಚೀನ ಕಾಲದಲ್ಲಿ ಲೆಕ್ಕೇಸಿರಿ ಬೆರ್ಮರು ಮತ್ತು ಸಿರಿಗಳ ಆರಾಧನೆ ನಡೆಯುವ ಆಲಡೆ ಕ್ಷೇತ್ರ ಆಗಿದ್ದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಶಿವ ಪ್ರಧಾನವಾಗಿರುವ ಅತ್ಯಂತ ಕಾರಣೀಕದ ಶಕ್ತಿಗಳಿಂದ ಕೂಡಿದ ಹಿಂದೂ ಪವಿತ್ರ ಕ್ಷೇತ್ರವಾಗಿತ್ತು ಈ ಪರ್ಪಲೆಗಿರಿ.

ಈ ಹಿನ್ನೆಲೆಯಲ್ಲಿ ಅತ್ತೂರಿನ ಪರ್ಪಲೆಗಿರಿಯ ಪುಣ್ಯ ನೆಲದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇಡಲಾಯಿತು. ಪರ್ಪಲೆಗಿರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಗೆ 20 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ದೇಶ ವಿದೇಶದಲ್ಲಿದ್ದ ಸುಮಾರು ಹದಿನೈದು ಲಕ್ಷ ಜನರು ಈ ಒಂದು ಪುಣ್ಯಪ್ರದವಾದ ಧಾರ್ಮಿಕ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಿದರು. ಈ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಅನೇಕ ರೋಚಕ ಸಂಗತಿಗಳು ರಾಜ್ಯಾದ್ಯಂತ ಸಂಚಲನ ಮೂಡಿಸಿದವು.

ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರು ಶ್ರೀ ಕ್ಷೇತ್ರದಲ್ಲಿ ಕಲ್ಕುಡ ದೈವವು ಪ್ರಧಾನವಾಗಿದ್ದು, ಕಲ್ಲುರ್ಟಿ ತೂಕತ್ತೆರಿ ದೈವಗಳು ಆತನ ಪರಿವಾರವಾಗಿ ನೆಲೆಗೊಂಡಿವೆ ಮತ್ತು ಇಲ್ಲಿ ಅತ್ಯಂತ ಪ್ರಾಚೀನ ಕಾಲದಿಂದ ಇಲ್ಲಿ ಲೆಕ್ಕೇಸಿರಿ, ಪಂಜುರ್ಲಿ ಮತ್ತು ನಾಗನ ಸಾನಿಧ್ಯವಿತ್ತು. ಅವುಗಳನ್ನು ಕೂಡ ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಶಿವ ಮತ್ತು ಶಕ್ತಿ ಜೊತೆಯಾಗಿ ಗೌರಿಶಂಕರ ಎಂಬ ಸಂಕಲ್ಪದಲ್ಲಿ ಉಪಾಸನೆಗೊಂಡಿದ್ದಾರೆ. ಅವರಿಗೂ ದೇವಾಲಯ ನಿರ್ಮಾಣಗೊಳ್ಳಬೇಕು ಎಂದು ಕಂಡುಬಂದಿದೆ.

ಹಿಂದೂ ಸಮಾಜದ ಅಭೂತಪೂರ್ವ ಬೆಂಬಲ ಈ ಪುನರುತ್ಥಾನ ಕಾರ್ಯಕ್ಕೆ ದೊರಕಿದ ಪರಿಣಾಮವಾಗಿ ಅಷ್ಟಮಂಗಲ ಪ್ರಶ್ನೆ ನಡೆದ ಕೆಲವೇ ದಿನಗಳಲ್ಲಿ ಈ ಪರ್ಪಲೆ ಗುಡ್ಡದ ಮೇಲೆ ಬಗೆಬಗೆಯ ಚಟುವಟಿಕೆಗಳು ಆರಂಭಗೊಂಡು ಧಾರ್ಮಿಕ ಪ್ರಾಯಶ್ಚಿತ್ತಾದಿ ವಿಧಿಗಳು ನಡೆದು ಕಲ್ಲುಡ ಕಲ್ಲುರ್ಟಿ ಮತ್ತು ತೂಕತ್ತೆರಿ ದೈವಗಳಿಗೆ ಬಾಲಾಲಯ ನಿರ್ಮಾಣ ಮಾಡಲಾಯಿತು.
ಅನೇಕ ವರ್ಷಗಳಿಂದ ಪೂಜೋಪಚಾರಗಳಿಲ್ಲದೇ ನಶಿಸಿ ಹೋಗಿದ್ದ ಈ ಕ್ಷೇತ್ರವನ್ನು ಪುನರುತ್ಥಾನಗೊಳಿಸಲು ದೈವದ ಅನುಜ್ಞೆ ಪಡೆಯುವ ಉದ್ದೇಶದಿಂದ ಕಲ್ಕುಡ ಮತ್ತು ಪರಿವಾರ ದೈವಗಳಿಗೆ ಅತ್ಯಂತ ಅದ್ದೂರಿಯಾಗಿ ನೇಮೋತ್ಸವ ನಡೆಸಲಾಯಿತು. ಕ್ಷೇತ್ರದಲ್ಲಿ ನಡೆದ ಈ ಐತಿಹಾಸಿಕ ನೇಮೋತ್ಸವಕ್ಕೆ 70 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಕಡಲ ಹೆದ್ದೆರೆಯಂತೆ ಉಕ್ಕಿ ಬಂದ ಜನಸಾಗರದಲ್ಲಿ ಅನೇಕರಿಗೆ ಗುಡ್ಡದ ಮೇಲೆ ಬರಲೂ ಸಾಧ್ಯವಾಗದೆ ಅರ್ಧದಾರಿಯಿಂದಲೇ ಹಿಂದಿರುಗಿದ ಘಟನೆಗಳು ಕೂಡ ನಡೆದವು.
ಅಷ್ಟಮಂಗಲ ಪ್ರಶ್ನೆಯನ್ನು ನಡೆಸಿಕೊಟ್ಟ ಖ್ಯಾತ ದೈವಜ್ಞರಾದ ಶ್ರೀ ಸದನಂ ನಾರಾಯಣ ಪೊದುವಾಳ್ ಅವರು. ಈ ಕ್ಷೇತ್ರದಲ್ಲಿರುವ ಚೈತನ್ಯಕ್ಕೆ ಇಡೀ ಜಗತ್ತಿನ ಜನರನ್ನು ಆಕರ್ಷಿಸುವ ಶಕ್ತಿ ಇದೆ ಮತ್ತು ಸಂಪತ್ತು ಸಮೃದ್ಧಿ. ಶತ್ರು ಭಾದಾ ಪರಿಹಾರ, ಕಂಕಣಭಾಗ್ಯ. ಮತ್ತು ಸಂತಾನ ಭಾಗ್ಯದ ಪ್ರಾರ್ಥನೆಗಳು ಇಲ್ಲಿ ಪವಾಡವೆಂಬಂತೆ ಸಿದ್ದಿಸಲಿವೆ ಎಂದು ತಿಳಿಸಿರುತ್ತಾರೆ. ನಾಥ ಪರಂಪರೆಯ ಯೋಗಿಗಳಿಗೆ ಸಂಬಂಧಿಸಿದ ಒಂದು ಪ್ರಾಕೃತಿಕ ಗುಹೆಯೂ ಇದೇ ಗುಡ್ಡದಲ್ಲಿದ್ದು ಅದರ ಜೀರ್ಣೋದ್ಧಾರಕ್ಕೂ ಸಮಿತಿ ನಿರ್ಣಯವನ್ನು ಕೈಗೊಂಡಿದೆ.
ಸುಮಾರು 300 ವರ್ಷಗಳ ಬಳಿಕ ಪರ್ಪಲೆಗಿರಿಯ ಮೇಲೆ ವೇದಮೂರ್ತಿಶ್ರೀ ಕೇಂಜ ಶ್ರೀಧರ ತಂತ್ರಿಗಳು ಕುತ್ಯಾರು ಇವರ ಮಾರ್ಗದರ್ಶನದಲ್ಲಿ ಪೂಜೆ ಪುನಸ್ಕಾರಗಳು, ದೇವತಾ ಸತ್ಕರ್ಮಗಳು ಆರಂಭಗೊಂಡಿವೆ. ಪ್ರತಿ ತಿಂಗಳ ಸಂಕ್ರಾಂತಿಯ ದಿನ ನೂರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧಪ್ರಸಾದವನ್ನು ಪಡೆಯುತ್ತಾರೆ. ಇಲ್ಲಿ ಬರುವ ಪ್ರತಿಯೊಬ್ಬ ಭಕ್ತರಿಗೂ ವಿಶೇಷ ಅನುಗ್ರಹದ ಅನುಭವಗಳಾಗುತ್ತಿವೆ.
ಹಿಂದೂ ಸಮಾಜದ ಐಕ್ಯತೆಗಾಗಿ ಪರ್ಪಲೆಗಿರಿಯಲ್ಲಿ ದೈವ ದೇವರುಗಳ ದೇವಾಲಯ ನಿರ್ಮಾಣ ಅತ್ಯಂತ ಅನಿವಾರ್ಯವಾಗಿದ್ದು, ಇದು ಹಿಂದೂ ಸಮಾಜದ ಸ್ವಾಭಿಮಾನದ ಪ್ರತೀಕವಾಗಿ ಎದ್ದು ನಿಲ್ಲಲಿದೆ. ಬಾಲಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಕಲ್ಕುಡ ಕಲ್ಲುರ್ಟಿ ತೂಕತ್ತೆರಿ ದೈವಗಳಿಗೆ ಗುಡಿ-ಗೋಪುರಗಳ ನಿರ್ಮಾಣಕಾರ್ಯ ಶೀಘ್ರವಾಗಿ ನಡೆಯಬೇಕಿದೆ. ಹಿಂದೂ ಸಮಾಜವನ್ನು ಈ ಪವಿತ್ರ ಕಾರ್ಯಕ್ಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಈಗಾಗಲೇ “ಶಿಲಾಯಾತ್ರೆ- ಶಿಲಾಪೂಜೆ” ಕಾರ್ಯಕ್ರಮ ನಡೆಸಲಾಗಿದ್ದು. ಈಗಾಗಲೇ ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂದಿನ ಕೆಲವೇ ದಿನಗಳಲ್ಲಿ ಮುಷ್ಠಿ ಕಾಣಿಕೆ. ಶಿಲಾನ್ಯಾಸ (ಕೆಸರು ಕಲ್ಲು) ಮತ್ತು ಭವ್ಯ ದೇವಾಲಯದ ನಿರ್ಮಾಣದ ಪುಣ್ಯ ಕಾರ್ಯಗಳು ಸಂಪನ್ನಗೊಳ್ಳಲಿವೆ. ಕಾರ್ಕಳದ ಧಾರ್ಮಿಕ ಇತಿಹಾಸದಲ್ಲಿ ಹೊಸ ಶಕೆಗೆ ಮುನ್ನುಡಿ ಬರೆಯಲಿರುವ ಈ ಪವಿತ್ರ ಕಾರ್ಯದಲ್ಲಿ ತಾವೆಲ್ಲರೂ ನಮ್ಮ ಜೊತೆ ಇದ್ದು ತನು-ಮನ-ಧನವಿತ್ತು ಸಹಕರಿಸಬೇಕೆಂದು ವಿನಂತಿಸುವ,
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಕಾರ್ಕಳ

HONORING THE LEGACY OF KARKALA’S SACRED PROTECTOR

Guardians of Tradition and Community

Welcome to the Kalkuda Parpalegiri Temple, a sacred landmark nestled in the heart of Karkala, Karnataka. Our temple is dedicated to Kalkuda, the revered guardian spirit of Tulu Nadu, celebrated as a deity of protection, strength, and community well-being. Rooted in the age-old traditions of Tulu Nadu, we uphold the legacy of spirit worship that has shaped the cultural and spiritual identity of our region for centuries.
At Kalkuda Parpalegiri, we honor the rich history and folklore of Kalkuda, a deity whose legend as a protector of the land has been passed down through generations. Our temple serves not only as a place of worship but also as a cultural gathering spot, preserving the heritage and rituals that define our community. Every year, devotees and visitors come together to witness the vibrant Bhoota Kola performances, where the spirit of Kalkuda is invoked through traditional dance, music, and ceremonies.
Our mission is to foster a space where spirituality, tradition, and community connect, offering blessings, guidance, and a deeper sense of belonging. We welcome everyone to experience the peace, protection, and cultural richness that Kalkuda Parpalegiri Temple offers.
Join us in celebrating the timeless traditions and spiritual beauty of Tulu Nadu. Whether you’re a devotee or a visitor, we look forward to welcoming you to our temple and sharing the divine presence of Kalkuda with you.

ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಕಾರ್ಕಳ

ಶ್ರೀ ಸುಭಾಶ್ಚಂದ್ರ ಹೆಗ್ಡೆ, ಅಧ್ಯಕ್ಷರು

ಶ್ರೀ ಎನ್. ಸತ್ಯೇಂದ್ರ ಭಟ್, ಕಾರ್ಯದರ್ಶಿ

ಶ್ರೀ ಚೇತನ್ ಕೆ. ಕೋಟ್ಯಾನ್, ಕೋಶಾಧಿಕಾರಿ​

ಶ್ರೀ ಚಂದ್ರಶೇಖರ ಶೆಟ್ಟಿ, ಟ್ರಸ್ಟಿ

ಶ್ರೀ ಬಾಲಕೃಷ್ಣ ಹೆಗ್ಡೆ ಗುರು ಸ್ವಾಮಿ, ಟ್ರಸ್ಟಿ

ಶ್ರೀ ಮನ್ಮಥ ಜೆ. ಶೆಟ್ಟಿ, ಟ್ರಸ್ಟಿ

ಶ್ರೀ ಪ್ರಶಾಂತ್ ನಾಯಕ್, ಟ್ರಸ್ಟಿ

ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ

ಗೌರವಾಧ್ಯಕ್ಷರು

ಶ್ರೀ ಎ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ

ಶ್ರೀ ಎನ್. ವಿನಯ್ ಹೆಗ್ಡೆ, ಅಧ್ಯಕ್ಷರು, ನಿಟ್ಟೆ ವಿದ್ಯಾ ಸಂಸ್ಥೆ

ಶ್ರೀ ಬೋಳ ಪ್ರಭಾಕರ ಕಾಮತ್, ಉದ್ಯಮಿಗಳು, ಕಾರ್ಕಳ

ಶ್ರೀ ವಿಠಲ ಶೆಟ್ಟಿ, ಬಲಿಪಗುತ್ತು, ಅತ್ತೂರು

ಶ್ರೀ ಎಮ್. ಕೆ. ವಿಜಯ ಕುಮಾರ್, ಹಿರಿಯ ವಕೀಲರು, ಕಾರ್ಕಳ

ಶ್ರೀ ಕೆ. ಜಯರಾಮ ಪ್ರಭು, ಆಡಳಿತ ಮೊಕ್ತೇಸರರು , ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ

ಕಾರ್ಯಕಾರಿ ಸಮಿತಿ

ಡಾ| ರವೀಂದ್ರ ಶೆಟ್ಟಿ, ಬಜಗೋಳಿ, ಅಧ್ಯಕ್ಷರು

ಶ್ರೀ ಪ್ರಸಾದ್ ಶೆಟ್ಟಿ, ಕುತ್ಯಾರು ಶ್ರೀ ಕ್ಷೇತ್ರದ ಇಂಜಿನಿಯರ್

ಶ್ರೀ ಬೋಳ ಪ್ರಶಾಂತ ಕಾಮತ್, ಕಾರ್ಯಾಧ್ಯಕ್ಷರು

ಶ್ರೀ ಕುಡುಪು ಕೃಷ್ಣರಾಜ ತಂತ್ರಿ, ದೇವಾಲಯದ ವಾಸ್ತು ತಜ್ಞರು

ಶ್ರೀ ಎಸ್. ನಿತ್ಯಾನಂದ ಪೈ, ಕೋಶಾಧಿಕಾರಿ

ಶ್ರೀ ಪ್ರಮಲ್ ಕುಮಾ‌ರ್, ಕಾರ್ಕಳ, ದೈವಾಲಯದ ವಾಸ್ತು ತಜ್ಞರು

ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಶ್ರೀ ಕ್ಷೇತ್ರದ ತಂತ್ರಿಗಳು

ಗೌರವ ಸಲಹೆಗಾರರು

ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು
ಶ್ರೀ ಯಶ್‌ಪಾಲ್ ಸುವರ್ಣ, ಶಾಸಕರು, ಉಡುಪಿ
ಶ್ರೀ ರಘುಪತಿ ಭಟ್, ಮಾಜಿ ಶಾಸಕರು, ಉಡುಪಿ
ಶ್ರೀ ಉದಯ ಕುಮಾರ್ ಶೆಟ್ಟಿ, ಮುನಿಯಾಲು, ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮುನಿಯಾಲು
ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಅಧ್ಯಕ್ಷರು ವಿ.ಹಿ.ಪಂ. ಕಾರ್ಕಳ ತಾಲೂಕು
ಶ್ರೀ ಸುಹಾಸ್ ಹೆಗ್ಡೆ, ಚಾವಡಿಮನೆ, ನಂದಳಿಕೆ
ಶ್ರೀ ವಿನೋದ್ ದೇವದಾಸ ಕಾಮತ್, ಮೂಲ್ಕಿ
ಶ್ರೀ ಸೋಮದೇವ ನಾರಾಯಣ ಮರಾಠ, ಜ್ಯೋತಿಷಿಗಳು, ಧಾರವಾಡ
ಶ್ರೀ ಗಣಪತಿ ಹೆಗ್ಡೆ, ಉದ್ಯಮಿಗಳು, ಕಾರ್ಕಳ
ಕನ್ಯಾನ ಸದಾಶಿವ ಶೆಟ್ಟಿ ಎಂಡಿ ಹೆರಂಬ ಇಂಡಸ್ಟ್ರೀಸ್ ಮುಂಬೈ

ಶ್ರೀ ಬೋಳ ಶ್ರೀನಿವಾಸ ಕಾಮತ್, ಗಾಯತ್ರಿ ಎಕ್ಸ್‌ಪೋರ್ಟ್ಸ್, ಗುಂಡ್ಯಡ್ಕ
ಶ್ರೀ ಮಹೇಶ್ ಶೆಟ್ಟಿ, ಕುಡುಪುಲಾಜೆ, ಉದ್ಯಮಿಗಳು, ಮುಂಬೈ
ಶ್ರೀ ರಾಜೇಶ್ ಶೆಣೈ, ಪಂಚಮಿ ಕ್ಯಾಶೂಸ್, ಕಾರ್ಕಳ
ಡಾ| ಸುಧಾಕರ ಶೆಟ್ಟಿ, ಅಧ್ಯಕ್ಷರು, ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್, ಗಣಿತನಗರ
ಶ್ರೀ ಕಡಂದಲೆ ಸುರೇಶ್ ಭಂಡಾರಿ, ಸಂಸ್ಥಾಪಕ ಅಧ್ಯಕ್ಷರು,
ಶ್ರೀ ಬೆಳ್ವೆ ಗಣೇಶ್ ಕಿಣಿ, ಉದ್ಯಮಿಗಳು, ಹೆಬ್ರಿ ಡಾ। ಸುಧೀರ್ ಹೆಗ್ಡೆ, ಕಾಬೆಟ್ಟು, ನೇತ್ರ ತಜ್ಞರು, ಮಂಗಳೂರು
ವಿಶ್ವ ಭಂಡಾರಿ ಮಹಾಮಂಡಲ ಫೌಂಡೇಶನ್
ಶ್ರೀ ರಾಮಕೃಷ್ಣ ಆಚಾರ್ಯ, ಆಡಳಿತ ನಿರ್ದೇಶಕರು, S.K.F., ಅಲಂಗಾರು ಶ್ರೀ ಮಹೇಶ್ ಠಾಕೂರ್,
ಮೊತ್ತೇಸರರು, ಶ್ರೀ ಉಮಾಮಹೇಶ್ವರ ದೇವಸ್ಥಾನ, ಶಿವಪಾಡಿ, ಮಣಿಪಾಲ
ಎಂ.ಎನ್.ರಾಜೇಂದ್ರಕುಮಾರ್, ಅಧ್ಯಕ್ಷ ಎಸ್ ಸಿ ಡಿ ಸಿಸಿ ಬ್ಯಾಂಕ್ ಮಂಗಳೂರು

ಗೌರವ ಉಪಾಧ್ಯಕ್ಷರು

ಶ್ರೀ ಪ್ರಕಾಶ್ ರಾವ್, ಅಧ್ಯಕ್ಷರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಉಡುಪಿ ಜಿಲ್ಲೆ
ಶ್ರೀ ಶಂಕರ ನಾಯ್ಕ, ಅಧ್ಯಕ್ಷರು, ಶ್ರೀ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನ, ದುರ್ಗ
ಶ್ರೀ ಕಡಾರಿ ರವೀಂದ್ರ ಪ್ರಭು, ಕಾರ್ಕಳ, ಅಧ್ಯಕ್ಷರು ರಾಜಾಪುರ ಸಾರಸ್ವತ ಸೊಸೈಟಿ, ಕಾರ್ಕಳ
ಶ್ರೀ ರವೀಂದ್ರ ಮೊಲಿ, ವಕೀಲರು, ಕಾರ್ಕಳ
ಶ್ರೀ ವಿಕ್ರಂ ಹೆಗ್ಡೆ ಕಣಂಜಾರು, ಮಾಜಿ ತಾ.ಪಂ. ಅಧ್ಯಕ್ಷರು, ಕಾರ್ಕಳ
ಶ್ರೀ ಸುಂದರ ಬಿ. ಈದು, ಮಾಜಿ ತಾ.ಪಂ. ಅಧ್ಯಕ್ಷರು, ಕಾರ್ಕಳ
ಶ್ರೀ ಅನಂತಕೃಷ್ಣ ಭಟ್, ಹೋಟೆಲ್ ಕೃಷ್ಣ ಭವನ, ಕಾರ್ಕಳ
ಶ್ರೀಮತಿ ಶ್ಯಾಮಲ ಕುಂದರ್, ಮಾಜಿ ಸದಸ್ಯರು, ರಾಷ್ಟ್ರೀಯ ಮಹಿಳಾ ಆಯೋಗ, ಭಾರತ ಸರಕಾರ
ಶ್ರೀ ದಿವಾಕರ ಬಂಗೇರ, ಜಿಲ್ಲಾಧ್ಯಕ್ಷರು, ಕುಲಾಲ ಕುಂಬಾರ ಯುವ ವೇದಿಕೆ, ಉಡುಪಿ ಜಿಲ್ಲೆ
ಶ್ರೀ ದೇವದಾಸ ಶೆಟ್ಟಿಗಾರ್, ಛಾಯಾ ಪ್ರಾವಿಜನ್ ಸ್ಟೋರ್, ಕಾರ್ಕಳ

ಶ್ರೀ ದಿನೇಶ್ ಗೋರೆ, ದುರ್ಗ
ಶ್ರೀ ಪಾಂಡುರಂಗ ಎ. ಪಡ್ಡಂ,
ಜಿಲ್ಲಾಧ್ಯಕ್ಷರು, ಪಾಣಾರ ಸಮಾಜ ಸೇವಾ ಸಂಘ, ಉಡುಪಿ
ಶ್ರೀ ಉಗ್ಗಪ್ಪ ಪರವ, ದೈವ ನರ್ತಕರು, ಕೆರ್ವಾಶೆ
ಶ್ರೀ ವಿಶು ಶ್ರೀಕೇರ, ಅಧ್ಯಕ್ಷರು, ಜೈ ತುಳುನಾಡು (ರಿ.)
ಶ್ರೀ ನಾರಾಯಣ ಮೇಸ್ತ್ರಿ, ಶಿಲ್ಪಿ, ಕಾಬೆಟ್ಟು
ಶ್ರೀಮತಿ ಕವಿತಾ ಹರೀಶ್ ಆಚಾರ್, ಕಾರ್ಕಳ
ಶ್ರೀ ಶ್ರೀನಿವಾಸ ದೂಪದಕಟ್ಟೆ, ಜಿಲ್ಲಾಧ್ಯಕ್ಷರು ಬೋವಿ ಸಮಾಜ, ಉಡುಪಿ
ಶ್ರೀ ಪಿ. ಸುರೇಶ್ ಕುಮಾರ್ ಮುದ್ರಾಡಿ,ಗೌರವಾಧ್ಯಕ್ಷರು, ಜೋಗಿ ಸಮಾಜ, ಉಡುಪಿ
ಶ್ರೀ ವಿಶ್ವನಾಥ ಭಂಡಾರಿ ನಿಂಜೂರು, ಜಿಲ್ಲಾಧ್ಯಕ್ಷರು, ಸವಿತಾ ಸಮಾಜ, ಉಡುಪಿ

ಉಪಾಧ್ಯಕ್ಷರುಗಳು

ಶ್ರೀ ದೀಪ್ ಕಿರಣ್ ಸಾಲ್ಯಾನ್ ಕರಂಬಾರ್,
ಶ್ರೀ ಪುಂಡಲೀಕ ನಾಯಕ್, ಧರ್ಮದರ್ಶಿಗಳು, ಅಡಪಾಡಿ ಕ್ಷೇತ್ರ, ಪಳ್ಳಿ
ಶ್ರೀ ಬೋಳ ದಾಮೋದರ ಕಾಮತ್, ಉದ್ಯಮಿಗಳು, ಕಾರ್ಕಳ
ಶ್ರೀ ಸುಜಯ ಶೆಟ್ಟಿ, ಕ್ಲಾಸ್-1, ಗುತ್ತಿಗೆದಾರರು, ಕಾರ್ಕಳ
ಶ್ರೀ ದಿನೇಶ ಶೆಟ್ಟಿ, ಮಹಾಗಣಪತಿ ಸ್ಟೋನ್ ಕ್ರಶರ್, ಗುಂಡ್ಯಡ್ಕ
ಶ್ರೀ ಸುಕೇಶ್ ಎಸ್. ಶೆಟ್ಟಿ, ಜಲದುರ್ಗ ತೆಳ್ಳಾರು, ಉದ್ಯಮಿ, ನವಿಮುಂಬೈ
ಶ್ರೀ ಬೋಳ ಸದಾಶಿವ ಶೆಟ್ಟಿ, ನಿರ್ದೇಶಕರು, ಕೆ.ಎಂ.ಎಫ್., ಮಂಗಳೂರು
ಶ್ರೀ ಯ್ತು. ಸುಬ್ಬಣ್ಣ ಕಾಮತ್, ಕೆದಿಂಜೆ
ಶ್ರೀ ಅರುಣ್ ಭಟ್, ಎಣ್ಣೆಹೊಳೆ.
ಶ್ರೀ ಕೆ. ಕಮಲಾಕ್ಷ ಕಾಮತ್, ಲೆಕ್ಕಪರಿಶೋಧಕರು ಬಹರಿನ್
ಶ್ರೀ ಮುನಿಯಾಲು ದಿನೇಶ್ ಪೈ, ಉದ್ಯಮಿಗಳು
ಶ್ರೀ ರವೀಂದ್ರ ಶೆಟ್ಟಿ, ಕೊಲ್ಲಬೆಟ್ಟು
ಡಾ| ಮಂಜುನಾಥ ಕಿಣಿ, ಕಾರ್ಕಳ ನರ್ಸಿಂಗ್ ಹೋಮ್, ಕಾರ್ಕಳ
ಶ್ರೀ ಗುರುದಾಸ್ ಶೆಣೈ, ಹೆಬ್ರಿ
ಶ್ರೀ ಮಣಿರಾಜ್ ಶೆಟ್ಟಿ, ಹಿರಿಯ ವಕೀಲರು, ಕಾರ್ಕಳ
ಶ್ರೀ ಗಣೇಶ ಕಾಮತ್, ಶ್ರೀದೇವಿ ಕ್ಯಾಶೂಸ್, ಮುಡಾರು
ಶ್ರೀ ನರಸಿಂಹ ಪ್ರಭು, ವಿನ್ಯಾಸ್, ಕಾರ್ಕಳ
ಶ್ರೀ ತುಕಾರಾಮ ನಾಯಕ್, ಅನಂತಶಯನ
ಶ್ರೀ ಜಗದೀಶ ಮಲ್ಯ, ಕಾರ್ಕಳ
ಶ್ರೀ ಪಾಲಡ್ಕ ನರಸಿಂಹ ಪೈ, ಕಾರ್ಕಳ
ಶ್ರೀ ಆರ್. ಅನಂತಕೃಷ್ಣ ಶೆಣೈ, ಕಾರ್ಕಳ
ಶ್ರೀ ಶ್ರೀನಿವಾಸ ಭಟ್, ಪ್ರಧಾನ ಅರ್ಚಕರು,
ಶ್ರೀ ವಿಷ್ಣುಮೂರ್ತಿ ದೇವಸ್ಥಾನ
ಶ್ರೀ ವಾಸುದೇವ ಭಟ್, ಅತ್ತೂರು
ಶ್ರೀ ವಾದಿರಾಜ್ ಭಟ್, ರಾಧಾಕೃಷ್ಣ ಸಭಾಭವನ, ಕಾರ್ಕಳ
ಶ್ರೀ ದೇವಿ ಪ್ರಸಾದ್ ಶೆಟ್ಟಿ, ಸಾಣೂರು, ವಿಭಾಗ ಕಾರ್ಯದರ್ಶಿ, ವಿ.ಹಿಂ.ಪ.
ಶ್ರೀ ಬೋಳ ಜಯರಾಮ ಸಾಲ್ಯಾನ್, ಉದ್ಯಮಿಗಳು
ಶ್ರೀ ಅತುಲ್, ವಿಶಾಲ್ ಮೋಟರ್ಸ್ ಕಾರ್ಕಳ
ಶ್ರೀ ನಿತ್ಯಾನಂದ ಶೆಟ್ಟಿ, ಬೆಳ್ಳಣ್
ಶ್ರೀ ಬಿ. ಪ್ರಕಾಶ್ ಶೆಣೈ, ವಾಸುದೇವ ಕ್ಯಾಶೂಸ್, ಮಿಯ್ಯಾರು
ಶ್ರೀ ಬೋಳ ಅಜಿತ್ ಕಾಮತ್, ಸ್ವಯಂಪ್ರಭಾ ಕ್ಯಾಶೂಸ್, ಹಿರ್ಗಾನ
ಶ್ರೀ ಶಶಿಧರ ಭಂಡಾರಿ, ನಿವೃತ್ತ ಕಂದಾಯ ಅಧಿಕಾರಿ
ಶ್ರೀ ಸುಮಿತ್ ಶೆಟ್ಟಿ, ಕೌಡೂರು
ಶ್ರೀ ನವೀನ ನಾಯಕ್, ಪದವು, ನಿಟ್ಟೆ
ಶ್ರೀ ಸುಧಾಕರ ಶೆಟ್ಟಿ ಮುಡಾರು, ನಿರ್ದೇಶಕರು. ಕೆ.ಎಂ.ಫ್., ಮಂಗಳೂರು

ಶ್ರೀ ವಿನಯ್ ಶ್ಯಾಮ ಹೆಗ್ಡೆ, ಪುಣೆ
ಶ್ರೀ ಪ್ರಕಾಶ್ ಹೆಗ್ಡೆ, ಸಮೃದ್ಧಿ, ನಕ್ರೆ
ಶ್ರೀ ಸುಭಾಸ್ ಕಾಮತ್, ಅನ್ನಪೂರ್ಣೇಶ್ವರಿ ಗ್ರಾನೈಟ್, ಗುಂಡ್ಯಡ್ಕ
ಶ್ರೀ ದೇವೇಂದ್ರ ಹೆಗ್ಡೆ, ಕೊಕ್ರಾಡಿ
ಶ್ರೀ ಸಚ್ಚೇಂದ್ರ ಹೆಗ್ಡೆ, ಮುಂಬೈ
ಶ್ರೀ ಶ್ರೀಧರ ಸುವರ್ಣ, ಕಲಂಬಾಡಿಪದವು
ಶ್ರೀ ಸಿರಿ ಮೈಲಾಜೆ ಮಹಾಬಲ ಸುವರ್ಣ, ಅತ್ತೂರು
ಶ್ರೀ ಯೋಗೀಶ ಹೆಗ್ಡೆ, ಅತ್ತೂರು
ಶ್ರೀ ಅರುಣ್ ಕುಮಾರ್, ನಿಟ್ಟೆ
ಶ್ರೀ ಕಾರ್ತಿಕ್ ಆಚಾರ್ಯ, ಇನ್ನಾ
ಶ್ರೀ ಶಂಕರ್ ಕೋಟಾ, ಜಿಲ್ಲಾ ಸಂಚಾಲಕರು, ಹಿಂ. ಜಾ. ವೇ, ಉಡುಪಿ
ಶ್ರೀ ಮಹೇಶ್ ವಿಕ್ರಂ ಹೆಗ್ಡೆ, ಟಿವಿ ವಿಕ್ರಮ
ಶ್ರೀ ತ್ರಿವಿಕ್ರಮ ಕಿಣಿ, ಕುಕ್ಕುಂದೂರು
ಶ್ರೀ ಸುನೀಲ್ ಕೆ. ಆರ್., ರಾಜ್ಯ ಸಂಚಾಲಕರು, ಬಜರಂಗದಳ
ಕು। ಶೋಭಾ, ಅಧ್ಯಕ್ಷರು, ಗ್ರಾ. ಪಂ. ನಿಟ್ಟೆ
ಶ್ರೀ ನಿತಿನ್ ಸಾಲ್ಯಾನ್, ಉಪಾಧ್ಯಕ್ಷರು, ಗ್ರಾ. ಪಂ. ನಿಟ್ಟೆ
ಶ್ರೀ ಕೃಷ್ಣ ಮೊಲಿ, ನಿವೃತ್ತ ಅಧ್ಯಾಪಕರು, ನಲ್ಲೂರು
ಶ್ರೀ ನವೀನ ದೇವಾಡಿಗ, ಉದ್ಯಮಿ, ಕಾಬೆಟ್ಟು
ಶ್ರೀ ಆನಂದ ಶೆಟ್ಟಿ, ಮಿಯ್ಯಾರು, ಉದ್ಯಮಿ, ಪುಣೆ
ಶ್ರೀ ಕೀರ್ತನ್ ರಾವ್, ಎಂ.ಸಿ.ಎಫ್., ಮಂಗಳೂರು
ಶ್ರೀಮತಿ ಮಾಲಿನಿ ಜೆ. ಶೆಟ್ಟಿ, ಮಾಜಿ ಅಧ್ಯಕ್ಷರು, ತಾ.ಪಂ., ಕಾರ್ಕಳ
ಶ್ರೀಮತಿ ಸುಮಾ ಕೇಶವ್, ಮಾಜಿ ಅಧ್ಯಕ್ಷರು, ಪುರಸಭೆ, ಕಾರ್ಕಳ
ಶ್ರೀ ವಾಸುದೇವ ಭಟ್, ನೆಕ್ಕರೆಪಲ್ಕೆ, ಹಿರಿಯಡ್ಕ
ಶ್ರೀ ಸುರೇಂದ್ರ (ಸೂರಿ), ಕಾರ್ಕಳ
ಶ್ರೀ ಪ್ರಮೋದ ಕುಮಾರ್ ಶೆಟ್ಟಿ, ಮಂದಾರ್ತಿ
ಶ್ರೀಮತಿ ಗಾಯತ್ರಿ ಡಿ. ಪ್ರಭು, ಬಜಗೋಳಿ
ಶ್ರೀಮತಿ ಬೇಬಿ ಡಿ. ಆಳ್ವ, ಕಾರ್ಕಳ
ಶ್ರೀ ಗುರುರಾಜ ಭಟ್, ಬೆರಂದೊಟ್ಟು, ಅತ್ತೂರು
ಶ್ರೀ ಯುವರಾಜ್ ಜೈನ್, ಅಧ್ಯಕ್ಷರು, ಗ್ರಾ. ಪಂ. ಸಾಣೂರು
ಶ್ರೀ ಹರೀಶ ಅಮೀನ್, ಗುಂಡ್ಯಡ್ಕ
ಶ್ರೀ ರಿಕೇಶ್ ಪಾಲನ್, ಕಡೆಕಾರು ಉಡುಪಿ
ಶ್ರೀ ಸತೀಶ್ ಶೆಟ್ಟಿ, ನಲ್ಲೂರು
ಶ್ರೀ ವಿಶ್ವನಾಥ ಶೆಟ್ಟಿ, ಏರ್ನಡ್ಕಗುತ್ತು, ಸಾಣೂರು
ಶ್ರೀ ವೃಷಭರಾಜ್ ಕಡಂಬ, ಕಡಂಬಗುತ್ತು ಕುಕ್ಕುಂದೂರು

ಉಪ ಸಮಿತಿಗಳು

ಆರ್ಥಿಕ ಸಮಿತಿ

ಶ್ರೀ ಮಹೇಶ್ ಬೈಲೂರು
ಶ್ರೀ ಬಾಲಕೃಷ್ಣ ಹೆಗ್ಡೆ, ಅತ್ತೂರು
ಶ್ರೀ ಅರುಣ್ ಸೇನ್. ಕಾರ್ಕಳ
ಶ್ರೀ ವಿಜಯ್ ಕುಮಾರ್ ಶೆಟ್ಟಿ, ಕಾರ್ಕಳ

ನಿರ್ಮಾಣ ಸಮಿತಿ

ಶ್ರೀ ಶ್ರೀಕಾಂತ ಶೆಟ್ಟಿ, ಕಾರ್ಕಳ,
ಶ್ರೀ ರಮೇಶ್ ಶೆಟ್ಟಿ, ಆಯೋಧ್ಯಾ ನಗರ, ಕಾವೇರಡ್ಕ
ಶ್ರೀ ಆನಂದ್ರಾಯ ನಾಯಕ್, ಕಲಂಬಾಡಿ ಪದವು
ಶ್ರೀ ಉಮೇಶ್ ನಾಯ್ಕ, ಸೂಡ
ಶ್ರೀ ಶಿಲ್ಪಿ ರಾಮಚಂದ್ರ ಆಚಾರ್ಯ, ಅತ್ತೂರು
ಶ್ರೀ ಶಿಲ್ಪಿ ಪ್ರವೀಣ ಆಚಾರ್ಯ, ಕಾಬೆಟ್ಟು
ಶ್ರೀ ರತ್ನಾಕರ ಅಮೀನ್
ಶ್ರೀ ರಮೇಶ್ ಕಲ್ಲೊಟ್ಟೆ
ಶ್ರೀ ಪ್ರಕಾಶ್ ಕುಕ್ಕೆಹಳ್ಳಿ
ಶ್ರೀ ಸುನೀಲ್ ನಾಯಕ್ ಮುರೂರು

ಗ್ರಾಮ ಸಮಿತಿ

ಶ್ರೀ ಗುರುಪ್ರಸಾದ್, ನಾರಾವಿ
ಶ್ರೀ ಸಂತೋಷ್ ನಾಗರಾಜ್, ಮಾವಿನಕಟ್ಟೆ
ಶ್ರೀ ಅವಿನಾಶ್ ಶೆಟ್ಟಿ, ಕುಂಟಲ್ಪಾಡಿ
ಶ್ರೀ ಗುರುಪ್ರಸಾದ್ ಆಚಾರ್ಯ, ಸೂಡ

ಪ್ರಚಾರ ಸಮಿತಿ

ಶ್ರೀ ಪ್ರವೀಣ, ಯಕ್ಷಿಮಠ
ಶ್ರೀ ತಿಲಕ್ ಸಾಣೂರು
ಶ್ರೀ ನಿತಿನ್ ಕಿದಿಯೂರು
ಶ್ರೀ ನವೀನ್, ಗಂಗೊಳ್ಳಿ
ಶ್ರೀ ಶಶಿಕಾಂತ ಶೆಟ್ಟಿ, ಕಾರ್ಕಳ
ಶ್ರೀ ಸುದೀಪ್, ಬಿಲ್ಲಾಡಿ
ಶ್ರೀ ಸಂತೋಷ್ ಕುಲಾಲ್, ಗುಂಡ್ಯಡ್ಕ

ನಿರ್ಮಾಣ ಸಹಕಾರ ಸಮಿತಿ

ಶ್ರೀ ಭರತ್ ಶೆಟ್ಟಿ, ಕುಕ್ಕುಂದೂರು
ಶ್ರೀ ನಾಗರಾಜ ತಂತ್ರಿ, ಜಾರ್ಕಳ, ಕಾರ್ಕಳ
ಶ್ರೀ ಜಯ ಪೂಜಾರಿ, ಪಾರ್ಕಳ
ಶ್ರೀ ಶಿಲ್ಪಿ ಎನ್. ಮಹೇಶ್ ಕಾಬೆಟ್ಟು, ಕಾರ್ಕಳ
ಶ್ರೀ ಶಿಲ್ಪಿ ಜಗದೀಶ್ ನಕ್ರೆ, ಕಾರ್ಕಳ
ಶ್ರೀ ಶಿಲ್ಪಿ ಸದಾಶಿವ ಗುಡಿಗಾರ್, ಕಾರ್ಕಳ
ಶ್ರೀ ಸುದರ್ಶನ್ S. L. V. ಗ್ರಾನೈಟ್, ನಕ್ರೆ, ಕಾರ್ಕಳ
ಶ್ರೀ ಸುರೇಶ್ ಕಾರ್ಕಳ, ಸ್ಟೋನ್ ಕ್ರಾಫ್ಟ್, ಪದವು
ಶ್ರೀ ಎನ್. ಅಶೋಕ್ ಶಿಲ್ಪಿ, ಶ್ರೀದೇವಿ ತಿಲ್ಪಕಲಾ
ಶ್ರೀ ಉದಯ ಶಿಲ್ಪಿ, ಪೊಸನೊಟ್ಟು, ಕಾರ್ಕಳ

 

 

 

 

ಶ್ರೀ ಕುಪ್ಪು ಸ್ವಾಮಿ ಶಿಲ್ಪಿ, ಕಾಬೆಟ್ಟು, ಕಾರ್ಕಳ
ಶ್ರೀ ಶಿಲ್ಪಿ ಸತೀಶ್ ಆಚಾರ್ಯ, ಶಿಲ್ಪಗ್ರಾಮ, ಕಾರ್ಕಳ
ಶ್ರೀ ಶಿಲ್ಪಿ ಮುರುಗೇಶ್, ಗುಂಡ್ಯಡ್ಕ, ಕಾರ್ಕಳ
ಶ್ರೀ ಮುರಳಿ ಶಿಲ್ಲಿ, ಅತ್ತೂರು, ಕಾರ್ಕಳ
ಶ್ರೀ ಶ್ರೀನಿವಾಸ ಶಿಲ್ಪಿ, ಜೋಡುಕಟ್ಟೆ
ಶ್ರೀ ಕೆ. ಎಚ್. ವಿಶ್ವನಾಥ್, ಜೋಡುಕಟ್ಟೆ
ಶ್ರೀ ಆರ್ಮುಗಂ ಶಿಲ್ಲಿ, ಶ್ರೀದೇವಿ ಶಿಲ್ಪ ಕಲಾ
ಶ್ರೀ ವೇಲುಸ್ವಾಮಿ ಶಿಲ್ಪಿ, ಪೊಸನೊಟ್ಟು, ನಕ್ರೆ
ಶ್ರೀ ಶಶಿಕುಮಾರ್, ಪೊಸನೊಟ್ಟು, ನಕ್ರೆ
ಶ್ರೀ ಶಿಲ್ಪಿ ರಾಜ, ವಾಂಟ್ರಾಯಿ ಪದವು
ಶ್ರೀ ಧನಶೇಖರ್ ಶಿಲ್ಪಿ, ಜೋಡುಕಟ್

ಕಾರಕಾರಿಣಿ ಸಮಿತಿ ಸದಸ್ಯರು

ಶ್ರೀ ಸತೀಶ್ ಪೂಜಾರಿ, ಕುಂಟಲ್ದಾಡಿ
ಶ್ರೀ ಗೋವಿಂದ ರಾವ್, ಕುಂಟಲಾಡಿ
ಶ್ರೀ ಯುವರಾಜ್ ಶೆಟ್ಟಿ, ಜೋಡುರಸ್ತೆ
ಶ್ರೀ ಸಂತೋಷ್ ರಾವ್, ನೆಕ್ಲಾಜೆ
ಶ್ರೀ ಸುರೇಶ್ ಪೂಜಾರಿ, ಪಲ್ಲವಿ ಶಾಮಿಯಾನ
ಶ್ರೀ ಮಹೇಶ್ ರಾವ್, ದುರ್ಗ
ಶ್ರೀ ಸಮಿತ್‌ರಾಜ್ ದರೆಗುಡ್ಡೆ, ಹಿಂ.ಜಾ.ವೇ., ಮಂಗಳೂರು ಗ್ರಾಮಾಂತರ
ಶ್ರೀ ಸುಜಿತ್ ಸಪಳಿಗ
ಶ್ರೀ ದಿನೇಶ್ ಶೆಟ್ಟಿ, ಹೆಬ್ರಿ
ಶ್ರೀ ಕೌಡೂರು ಶ್ರೀ ಪ್ರಜ್ವಲ್ ಪ್ರಜ್ವಲ್ ಶೆಟ್ಟಿ,
ಶ್ರೀ ಉಮೇಶ್ ಕುಲಾಲ್, ಕೌಡೂರು
ಶ್ರೀ ರಾಘವೇಂದ್ರ ಕುಲಾಲ್, ಗುಂಡಾಜೆ
ಶ್ರೀ ಹರೀಶ್ (ಕಿಚ್ಚ), ಬಜಗೋಳಿ
ಶ್ರೀ ರಿತೇಶ್ ಪೂಜಾರಿ, ಮುಡಾರು
ಶ್ರೀ ಪ್ರಾಣೇಶ್ ಶೆಟ್ಟಿ, ಕುಕ್ಕುಂದೂರು
ಶ್ರೀ ಶಿವಾನಂದ ನಾಯ್ಕ, ದುರ್ಗ
ಶ್ರೀ ಪವನ್ ನಾಯ್ಕ, ದುರ್ಗ
ಶ್ರೀ ಅರುಣ್ ನಾಯಕ್, ತೆಳ್ಳಾರು, ಜಲದುರ್ಗಾ
ಶ್ರೀ ಪ್ರಥಮ್, ಶಿವತಿಕೆರೆ
ಶ್ರೀ ಹರೀಶ್, ಹಿರ್ಗಾನ (ಮಣಿಪಾಲ ಕ್ಯಾಂಪ್)
ಶ್ರೀ ಉಮೇಶ್ ಶೆಟ್ಟಿ, ಪರಪ್ಪು
ಶ್ರೀ ಜಯಾನಂದ ದೇವಾಡಿಗ, ಹುಡ್ಕೊ ಕಾಲನಿ ಶ್ರೀ ಸುಭಾಶ್ ಹೆಗ್ಡೆ, ಬಾಲಾಜಿ ಶಿಬಿರ
ಶ್ರೀ ಸುಭಾಷ್ ಹೆಗ್ಡೆ, ಬಾಲಾಜಿ ಶಿಬಿರ
ಶ್ರೀ ಆಕಾಶ್ ಶೆಟ್ಟಿ, ಕಾಬೆಟ್ಟು
ಶ್ರೀ ದಯಾನಂದ, ಕೆ.ಇ.ಬಿ.. ಅತೂರು
ಶ್ರೀ ಗೌರೀಶ್, ಭಾರತ್‌ಬೀಡಿ, ಅತ್ತೂರು
ಶ್ರೀ ಮನೀಶ್ ಕುಲಾಲ್, ಕಾವೆಟ್ಟು
ಶ್ರೀ ಕಾರ್ತಿಕ್, ನಿಟ್ಟೆ
ಶ್ರೀ ಅಖಿಲ್, ನಿಟ್ಟೆ
ಶ್ರೀ ಸುಂದರ, ಕುಕ್ಕುಂದೂರು
ಶ್ರೀ ಪ್ರವೀಣ್ ಹೆಗ್ಡೆ, ಅತ್ತೂರು
ಶ್ರೀ ಸಂದೇಶ್ ಶೆಟ್ಟಿ, ಕುಂಟಲಾಡಿ
ಶ್ರೀ ನಾಗರಾಜ ಆಚಾರ್ಯ, ಪರ್ಪಲೆ
ಶ್ರೀ ಜಿತೇಶ್, ಆನೆಕೆರೆ
ಶ್ರೀ ರಾಜ್ ಆಚಾರ್ಯ (ಮಂದಾರ)
ಶ್ರೀ ಸುಕೇಶ್ ಶೆಟ್ಟಿ, ಶಿರ್ಲಾಲು
ಶ್ರೀ ಸತೀಶ ದೇವಾಡಿಗ, ಶಿವತಿಕೆರೆ
ಶ್ರೀ ಪ್ರವೀಣ ಶೆಟ್ಟಿ, ಈದು
ಶ್ರೀ ಸುಮಂತ್ ರಾವ್ ಕುಂಟಲಾಡಿ
ಶ್ರೀ ರಾಜೇಶ್ ಕೋಟ್ಯಾನ್, ಕುಂಟಲಾಡಿ
ಶ್ರೀ ಯೋಗೀಶ್ ದೇವಾಡಿಗ, ಪುರಸಭಾ ಸದಸ್ಯರು, ಕಾರ್ಕಳ
ಶ್ರೀ ಪ್ರಕಾಶ್, ಮಾರುತಿ ಶೆಲ್ಸ್ ಓಯಿಲ್, ಕುಕ್ಕುಂದೂರು
ಶ್ರೀ ಸುನಿಲ್ ಹೆಗ್ಡೆ, ಕಡಲ
ಶ್ರೀ ಕಿರಣ್ ಶೆಟ್ಟಿ, ಕಡ್ತಲ
ಶ್ರೀ ಹರಿಶ್ಚಂದ್ರ ಕುಲಾಲ್, ಬೋಳ
ಶ್ರೀ ನಿಖಿಲ್ ಶೆಟ್ಟಿ, ಕಣಂಜಾರು
ಶ್ರೀ ಸಂದೀಪ್, ಸಾಣೂರು
ಶ್ರೀ ಪ್ರಮೋದ್, ಎರ್ಲಪಾಡಿ
ಶ್ರೀ ಸುರೇಶ್ ಸಾಲ್ಯಾನ್, ಬೈಲೂರು
ಶ್ರೀ ದಿನೇಶ್ ದೇವಾಡಿಗ, ಶಿವತಿಕೆರೆ
ಶ್ರೀ ಹರಿಶ್ಚಂದ್ರ ಕುಲಾಲ್, ನೆಲ್ಲಿಕಟ್ಟೆ
ಶ್ರೀ ವಿಘ್ನಶ್, ಮಾಳ
ಶ್ರೀ ಗೋಪಾಲ ಶೇರಿಗಾರ್, ಬಂಗ್ಲೆಗುಡ್ಡೆ
ಶ್ರೀ ಸುರೇಂದ್ರ ನಾಯಕ್, ಬಂಗ್ಲೆಗುಡ್ಡೆ
ಶ್ರೀ ನಂದಕುಮಾರ್ ಹೆಗ್ಡೆ, ಅಜೆಕಾರು”
ಶ್ರೀ ರಾಜೇಶ್ ಶೆಟ್ಟಿ, ಅಜೆಕಾರು
ಶ್ರೀ ಸುಖೀ ಶೆಟ್ಟಿ, ಜೋಡುರಸ್ತೆ
ಶ್ರೀ ನಿಖಿಲ್, ಮೆಂಚಿ
ಶ್ರೀ ರಾಘವೇಂದ್ರ ದೇವಾಡಿಗ, ರಾಘವೇಂದ್ರ ಮಠದ ಬಳಿ ಶ್ರೀ ಗಿರಿಧರ ನಾಯಕ್, ಮಾಜಿ ಉಪಾಧ್ಯಕ್ಷರು, ಪುರಸಭೆ
ಶ್ರೀ ಪ್ರದೀಪ್ ಆಚಾರ್ಯ, ಶೃಂಗಾರ್, ಸಾಲ್ಮರ, ಕಾರ್ಕಳ
ಶ್ರೀ ಕುಶ ಮೂಲ್ಯ, ಇನ್ನಾ
ಶ್ರೀ ಮೋಹನ್ ಶೆಟ್ಟಿ, ಸಾಣೂರು ಯುವಕ ಮಂಡಲ
ಶ್ರೀ ಹಂಸರಾಜ್ ಶೆಟ್ಟಿ, ಇರ್ವತ್ತೂರು
ಶ್ರೀ ಪ್ರದೀಪ್ ಕೋಟ್ಯಾನ್, ಈದು
ಶ್ರೀ ಉದಯ ಶೆಟ್ಟಿ, ಜಾರ್ಕಳ
ಶ್ರೀ ಸಂತೋಷ್ ಅಮೀನ್, ಎರ್ಲಪಾಡಿ
ಶ್ರೀ ಪ್ರಸಾದ್ ಶೆಟ್ಟಿ, ನಂದಳಿಕೆ
ಶ್ರೀ ಸುಧೇಶ್ ಶೆಟ್ಟಿ, ನಂದಳಿಕೆ
ಶ್ರೀ ಪ್ರಭಾಕರ್, ಬೆಳ್ಳಣ್

ಶ್ರೀ ರಾಜೇಂದ್ರ ಕುಮಾರ್ ಕುಲಾಲ್, ತೆಳ್ಳಾರು
ಶ್ರೀ ರಘುರಾಮ ಫಾಠಕ್, ಅರಸರಗುತ್ತು, ತೆಳ್ಳಾರು
ಶ್ರೀ ಪವನ್ ಆಚಾರ್ಯ, ಮಂದಾರ
ಶ್ರೀ ಗಣೇಶ್ ಪೂಜಾರಿ, ತೆಳ್ಳಾರು ಸಂಕ
ಶ್ರೀ ಮಂಜುನಾಥ ತೆಳ್ಳಾರು ಸಂಕ
ಶ್ರೀ ರಾಜೇಂದ್ರ ಅಮೀನ್, ಸ್ವಚ್ಛ ಬ್ರಿಗೇಡ್, ಕಾರ್ಕಳ
ಶ್ರೀ ಸುಕೇಶ್ ಸಾಧು ಶೆಟ್ಟಿ, ಗುಡ್ಡೆಯಂಗಡಿ ಫ್ರೆಂಡ್ಸ್
ಶ್ರೀ ನಿಖಿಲ್ ಆಚಾರ್ಯ, ವಿನಾಯಕ ಫ್ರೆಂಡ್ಸ್, ಕಾರ್ಕಳ
ಶ್ರೀ ಪ್ರಸಾದ್ ಶೆಟ್ಟಿ, ಮಿಯ್ಯಾರು
ಶ್ರೀ ರಾಜೇಶ್ ಶೆಟ್ಟಿ, ಮಿಯ್ಯಾರು
ಶ್ರೀ ರಂಜಿತ್ ಶೆಟ್ಟಿ, ಮಿಯ್ಯಾರು
ಶ್ರೀ ತಿಲಕ್ ಪೂಜಾರಿ, ಗುಂಡ್ಯಡ್ಕ
ಶ್ರೀ ಸಾಗರ್ ಕುಲಾಲ್, ಗುಂಡ್ಯಡ್ಕ
ಶ್ರೀ ಸಂದೀಪ್ ಕಾರ್ಲ, ಗುಂಡಾಜೆ
ಶ್ರೀ ಸುನಿಲ್, ಗುಂಡಾಜೆ
ಶ್ರೀ ಪ್ರಕಾಶ್ ಆಚಾರ್ಯ, ಗುಂಡಾಜೆ
ಶ್ರೀ ಸುನಿಲ್ ಪೂಜಾರಿ, ಶಿವತಿಕೆರೆ
ಶ್ರೀ ಸಂತೋಷ್ ದೇವಾಡಿಗ, ಶಿವತಿಕೆರೆ
ಶ್ರೀ ಸಂತೋಷ್ ಶೆಟ್ಟಿ, ಕುಂಟಾಡಿ
ಶ್ರೀ ಪ್ರಕಾಶ್ ಶೆಟ್ಟಿ, ಸಮೃದ್ಧಿ. ಮುನಿಯಾಲು
ಶ್ರೀ ರಾಜೇಶ್ ಶೆಟ್ಟಿ, ಮುನಿಯಾಲು
ಶ್ರೀ ರತ್ನಾಕರ ಪೂಜಾರಿ, ವರಂಗ
ಶ್ರೀ ಸುರೇಂದ್ರ, ವರಂಗ
ಶ್ರೀ ಪ್ರವೀಣ್ ಸಾಲ್ಯಾನ್, ನಿಟ್ಟೆ
ಶ್ರೀ ಸುಕುಮಾರ್ ನಾಯ್ಕ, ಶಿರ್ಲಾಲು
ಶ್ರೀ ಯೋಗೀಶ ಸಫಳಿಗ, ಮುಂಡೂರು
ಶ್ರೀ ರವಿ, ನಿತ್ಯ ಸ್ಪೂಡಿಯೋ, ಬೆಳ್ಳಣ್
ಶ್ರೀ ಶ್ರೀನಿವಾಸ ಪೂಜಾರಿ, ಎರ್ಲಪಾಡಿ
ಶ್ರೀ ಸಂತೋಷ್ ಶೆಟ್ಟಿ, ಹಿರ್ಗಾನ
ಶ್ರೀ ಸಿರಿಯಣ್ಣ ಶೆಟ್ಟಿ, ಹಿರ್ಗಾನ ಶ್ರೀ ರಮೇಶ್ ಪೂಜಾರಿ, ಶಿವಪುರ
ಶ್ರೀ ಸುರೇಶ್ ಶೆಟ್ಟಿ, ಶಿವಪುರ
ಶ್ರೀ ಪ್ರಕಾಶ್ ಹೆಗ್ಡೆ, ನಕ್ರೆ
ಶ್ರೀ ರೋಹಿತ್ ಶೆಟ್ಟಿ, ಮಿಯ್ಯಾರು
ಶ್ರೀ ಅಲೋಕ್ ಶೆಟ್ಟಿ, ಕಾರ್ಕಳ
ಶ್ರೀ ಸಂದೇಶ್ ರಾಣೆ, ಬೈಲೂರು
ಶ್ರೀ ಉದಯ್ ໖, ໖ ಅರ್ಥ ಮೂವರ್ಸ್ ರ್ವ, ಕುಂಟಲ್ಪಾಡಿ
ಶ್ರೀಮತಿ ಅರುಣಾ ದಿನೇಶ್ ದೇವಾಡಿಗ, ಹಿರಿಯಂಗಡಿ
ಶ್ರೀಮತಿ ನೀತಾ ಆಚಾರ್ಯ, ಪುರಸಭಾ ಸದಸ್ಯೆ, ಕಾರ್ಕಳ
ಶ್ರೀಮತಿ ಭಾರತೀ ಅಮೀನ್, ಪುರಸಭಾ ಸದಸ್ಯೆ, ಕಾರ್ಕಳ
ಶ್ರೀಮತಿ ಆಶಾ ಕೋಟ್ಯಾನ್, ಕುಂಟಲಾಡಿ
ಶ್ರೀಮತಿ ನೇತ್ರಾವತಿ ಶೆಟ್ಟಿ, ಕುಂಟಲ್ದಾಡಿ
ಶ್ರೀಮತಿ ಸುಜಾತಾ ಶೆಟ್ಟಿ, ಬೆಳ್ಳಣ್
ಶ್ರೀಮತಿ ಕ್ಷಮಾ
ಶ್ರೀಮತಿ ವಿದ್ಯಾ ಪೈ (ವಿಜೇತ) ಅಜೆಕಾರು
ಶ್ರೀಮತಿ ಚಂದ್ರಿಕಾ ರಾವ್, ಶಿವತಿಕೆರೆ
ಶ್ರೀಮತಿ ಶೋಭಾ ವಿಠಲ್ ರಾವ್, ಕಾಳಿಕಾಂಬ ನೆಕ್ಲಾಜೆ
ಕು। ಶೀತಲಾ ದೇವಾಡಿಗ, ಹಿರಿಯಂಗಡಿ
ಕು| ಸಹನಾ ಕುಂದರ್, ಸೂಡ
ಶ್ರೀ ಪ್ರಶಾಂತ್ ಶೆಟ್ಟಿ ಕುಂಠಿನಿ, ಅಜೆಕಾರು
ಶ್ರೀ ಗುರುಪ್ರಸಾದ್ ರಾವ್, ಕೈಕಂಬ
ಶ್ರೀ ಕೃಷ್ಣರಾಜ ಹೆಗ್ಡೆ, ಬೈಲೂರು
ಶ್ರೀ ಉದಯ ಶೆಟ್ಟಿ, ಕುಂಟಲ್ಪಾಡಿ
ಶ್ರೀ ಅಜಿತ್ ಕುಮಾರ್, ಗೋಳಿಕಟ್ಟೆ, ಹಾವಂಜೆ
ಶ್ರೀ ರಾಜೇಶ್ ಕೋಟ್ಯಾನ್, ಅಧ್ಯಕ್ಷರು, ಗ್ರಾ. ಪಂ. ಕಾಂತಾವರ
ಶ್ರೀ ಹರೀಶ್ ಶೆಟ್ಟಿ, ಕಾಂತಾವರ
ಶ್ರೀ ಸುಧಾಕರ ಹೆಗ್ಡೆ, ಹೆಬ್ರಿ
ಶ್ರೀ ಸಂಪತ್ ಶೆಟ್ಟಿ, ವಕೀಲರು, ನಕ್ರೆ
ಶ್ರೀ ಸಜನ್ ಎಂ. ಶೆಟ್ಟಿ, ಕೊಕ್ಕರ್ಣೆ
ಶ್ರೀ ರವೀಂದ್ರ ಹೆಚ್. ಆರ್. ಹೇರೂರು, ಬ್ರಹ್ಮಾವರ
ಶ್ರೀ ಸತೀಶ ಪ್ರಭು, ಕೆರ್ವಾಶೆ
ಶ್ರೀ ಶಶಿಕರ ಮೂಲ್ಯ, ಗುಂಡ್ಯಡ್ಕ ಶ್ರೀ ಸುಕೇಶ್ ಆಚಾರ್ಯ, ಗುಂಡ್ಯಡ್ಕ
ಶ್ರೀ ಸುಕೇಶ್ ಮಡಿವಾಳ, ಕಾಬೆಟ್ಟು
ಶ್ರೀ ಹರೀಶ್ ಶೆಟ್ಟಿ, ಗುಂಡ್ಯಡ್ಕ
ಶ್ರೀ ಜಗದೀಶ್ ಹೆಗ್ಡೆ, ಅತ್ತೂರು
ಶ್ರೀ ಧನುಷ್ ಆಚಾರ್ಯ, ಅತ್ತೂರು
ಶ್ರೀ ಕವನ್ ಹೆಗ್ಡೆ, ಅತ್ತೂರು
ಶ್ರೀ ರವಿ ನಾಯಕ್, ಕಲಂಬಾಡಿ ಪದವು